ಈ ಭೋಗಿ ಹಬ್ಬದಂದು ಲೆಕ್ಕಕ್ಕೆ ಸಿಗದಷ್ಟು ಖುಷಿ, ಸಂಪತ್ತು ನಿಮಗೆ ಆ ದೇವರು ಕರುಣಿಸಲಿ ಎಂದು ಹಾರೈಸುವೆ!
🔥🥁🔥
ಸಂಕ್ರಾಂತಿಯ ಎಳ್ಳು-ಬೆಲ್ಲದಂತೆ ಆರೋಗ್ಯವಾದ ಹಾಗೂ ಸಿಹಿಯಾದ ಬದುಕು ನಿಮ್ಮದಾಗಲಿ!
🔥🥁🔥
ಈ ಭೋಗಿ ಹೊಸ ಬದುಕಿನ ಶುಭಾರಂಭದ ದಿನಾಗಲಿ, ಹಳೆಯದನ್ನು ಮರೆತು ಭವಿಷ್ಯದ ಕಡೆ ಮುನ್ನುಗ್ಗೋಣ..
English
தமிழ்
हिन्दी
मराठी
తెలుగు
বাংলা