ಈ ಉಡುಗೊರೆ ಪೆಟ್ಟಿಗೆಯನ್ನು ಸ್ಪರ್ಶಿಸಿ !!
👇👇👇
ಈ ದಿನದಿಂದ ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ.
ಕೈಯಲ್ಲಿರೋ ರೇಖೆಗಳನ್ನೋ ಅಥವಾ ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸೋದಕ್ಕಿಂತ,
ನಮ್ಮ ತಲೆಯಲ್ಲಿರೊ ಜ್ಞಾನವನ್ನು ಮತ್ತು ಮನಸ್ಸಲ್ಲಿರೋ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವನ ನಡೆಸಿದರೆ ಯಾವುದು ಅಸಾಧ್ಯವಲ್ಲ..
ಮುಂದಿನ ವರ್ಷ ನಮ್ಮನ್ನು ಎಲ್ಲಿಗೆ ತರುತ್ತದೆ ಎಂಬುದನ್ನು ನೋಡಲು ನಾನು ಕಾಯಲು ಸಾಧ್ಯವಿಲ್ಲ! ಹೊಸ ವರ್ಷದಲ್ಲಿ ನಿಮಗೆ ಸಂತೋಷವನ್ನು ಹೊರತುಪಡಿಸಿ ಬೇರೇನೂ ಇಲ್ಲ.