ಎಲ್ಲಾ ದುಷ್ಟಶಕ್ತಿಗಳನ್ನು ಶಮನ ಮಾಡಿ
ನಮ್ಮ ಭಾರತಾಂಬೆಯ ರಕ್ಷಣೆ ಮಾಡುತ್ತೇವೆ ಎಂದು ಶಪಥ ಮಾಡೋಣ..
ಭಾರತಾಂಬೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸೋಣ,
ಅದಕ್ಕಾಗಿ ಜಾತಿ,
ಧರ್ಮ ಮರೆತು ನಾವೆಲ್ಲರೂ ಭಾರತೀಯರು ಎಂಬ ಮನೋಭಾವನೆಯಿಂದ ಒಂದಾಗೋಣ,
ತಾಯಿಯ ರಕ್ಷಣೆಗೆ ನಿಲ್ಲೋಣ...
ನಮಗೆ ಸ್ವಾತಂತ್ರ್ಯ ಸಿಗಲು ಅನೇಕರು ಬಲಿದಾನ ಮಾಡಿದ್ದಾರೆ, ಸ್ವಾತಂತ್ರ್ಯಕ್ಕಾಗಿ ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಅವರೆಲ್ಲರ ಹೋರಾಟ, ಬಲಿದಾನದ ಫಲವೇ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ. ಅವರ ತ್ಯಾಗ, ಬಲಿದಾನವನ್ನು ನೆನೆದು ಅವರಿಗೆ ಕೃತ್ಙತೆ ಸಲ್ಲಿಸೋಣ.
ನಮ್ಮ ಹೆಮ್ಮೆಯ ಭಾರತ ದೇಶಕ್ಕೆ ಸಾವಿರ ನಮನಗಳು...