ಸಮಸ್ತ ಕನ್ನಡ ನಾಡಿನ ಜನತೆಗೆ
ಎಳ್ಳು ಬೆಲ್ಲವ ತಿನ್ನಿಸುತ
ಕಬ್ಬು ಬಾಳೆಯ ನೀಡುತ
ಒಳ್ಳೆಯ ಮಾತುಗಳ ಆಡುತ
🔥🥁🔥
ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ
ಈ ವರ್ಷದ ಮೊದಲ ಹಬ್ಬ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ
ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ
🔥🥁🔥
ಮನಸ್ಸಿನಲ್ಲಿ ಹರುಷ ತುಂಬಿರಲಿ, ಜೀವನದ ಪ್ರಯಾಣದಲ್ಲಿ ಉತ್ಸಾಹವಿರಲಿ, ನಿಮ್ಮ ಕನಸುಗಳೆಲ್ಲವೂ ನನಸಾಗಲಿ ವರ್ಷದ..
🔥🥁🔥
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!!
English
தமிழ்
हिन्दी
मराठी
తెలుగు